ಈ ಬಾರಿ ನಮ್ಮ ಪಯಣ ಪಶ್ಚಿಮಾರ್ಧ ಗೋಳದ ಉತ್ತರ ಅಮೆರಿಕೆಯ ಉತ್ತರಭಾಗದಲ್ಲಿ ವಿರಾಜಮಾನವಾಗಿರುವ ಶುದ್ಧ ಪರಿಸರದ ಸ್ವಚ್ಘ ಹವಾಮಾನದ ರಾಣಿಎಂದು ಪ್ರಸಿದ್ಧಿಗಳಿಸಿದ ಕೆನಡಾ ರಾಷ್ಟ್ರದ ಕಡೆ ಸಾಗಿತ್ತು. ನಾವು ಅದರ ಸಾಂಸ್ಕೃತಿಕ ರಾಜಧಾನಿ ಎನಿಸಿದ ಟೊರಾಂಟೋನಗರಕ್ಕೆ ಬಂದು ತಲುಪಿದೆವು. ಅತ್ಯುತ್ತಮ ಸಾರಿಗೆ ವ್ಯವಸ್ಥೆ, ಒಳ್ಳೆಯ ನಾಗರಿಕ ಸೌಲಭ್ಯಗಳಿಂದ ಕೂಡಿದ ಈ ನಗರ ವಾಸಕ್ಕೆ ಹೇಳಿಮಾಡಿಸಿದ ಸುಂದರ, ತಾಣ !
Comments