Niagara water falls, is one of the seven wonders of the world 1
"Niagara water falls, is one of the seven wonders of the world "! ಇಲ್ಲಿಂದ ಒಳಗಡೆ ನಡೆದು ಹೋದರೆ, ಕೆನಡಾ ದೇಶದ ಕಡೆಯ ನಯಾಗರ ಜಲಪಾತ, ಕಣ್ಣಿಗೆ ರಮ್ಯವಾಗಿ ಕಾಣಿಸುತ್ತದೆ. ಕುದುರೆ ಲಾಳದಾಕಾರದ ತರಹ ಕಾಣಿಸುವ ಈ ಭಾಗದ ಜಲಪಾತ, ಅಮೇರಿಕಾ ದೇಶದ ಕಡೆಗಿಂತ ಸೊಗಸಾಗಿರುವ ಬಗ್ಗೆ, ಮೀಡಿಯಾಗಳು ವರದಿ ಮಾಡುತ್ತವೆ. ನಯಾಗರ ಜಲಪಾತ, ಅಮೆರಿಕ ಮತ್ತು ಕೆನಡಾ ದೇಶಗಳನ್ನು ಸಮಭಾಗವಾಗಿ ವಿಭಾಗಿಸುತ್ತವೆ. 'ರೇನ್ ಬೋ ಸೇತುವೆಯ ತಾಣ,' ನಯಾಗರ ಜಲಪಾತದಿಂದ ಹೊರಗೆ ಬಿದ್ದ ನೀರು ಹರಿದುಕೊಂಡು ಹೋಗುವ ಜಾಗದಲ್ಲಿ ಕಟ್ಟಿರುವ ಒಂದು ಸುಂದರ ಸೇತುವೆ. ಈ ಸ್ಥಳ ದಟ್ಟವಾದ ಕಾಡಿನಿಂದ ಮತ್ತು ಭೋರ್ಗರೆಯುವ ನಯಾಗರ ನದಿಯ ಜಲದಿಂದ ಅತ್ಯದ್ಭುತವಾಗಿ ಕಾಣಿಸುತ್ತದೆ. The Famous Casinos ಚಿ. ರವಿ, ಮತ್ತು ಸೌ. ಸರೋಜ, ಜಲಪಾತದ ಸ್ಥಳಕ್ಕೆ ಬಂದು ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದಾರೆ. ಪ್ರಕಾಶ್ ತನ್ನ ಕಾರ್ ಪಾರ್ಕ್ ಮಾಡಲು ಹೋಗಿದ್ದಾನೆ. A giant Wheel The Rainbow Bridge, which is joining The Niagara Falls The Skylon Tower Restaurant ! Niagara Falls (USA Side) Prakash, Ravi, Saroj & Venkatesh ...