Niagara water falls, is one of the seven wonders of the world 1

                  "Niagara water falls, is one of the seven  wonders of the world "!

ಇಲ್ಲಿಂದ  ಒಳಗಡೆ ನಡೆದು ಹೋದರೆ, ಕೆನಡಾ ದೇಶದ ಕಡೆಯ ನಯಾಗರ ಜಲಪಾತ, ಕಣ್ಣಿಗೆ ರಮ್ಯವಾಗಿ ಕಾಣಿಸುತ್ತದೆ. ಕುದುರೆ ಲಾಳದಾಕಾರದ  ತರಹ ಕಾಣಿಸುವ ಈ ಭಾಗದ ಜಲಪಾತ, ಅಮೇರಿಕಾ ದೇಶದ ಕಡೆಗಿಂತ ಸೊಗಸಾಗಿರುವ ಬಗ್ಗೆ, ಮೀಡಿಯಾಗಳು ವರದಿ ಮಾಡುತ್ತವೆ. ನಯಾಗರ ಜಲಪಾತ, ಅಮೆರಿಕ ಮತ್ತು ಕೆನಡಾ ದೇಶಗಳನ್ನು ಸಮಭಾಗವಾಗಿ ವಿಭಾಗಿಸುತ್ತವೆ. 

'ರೇನ್ ಬೋ ಸೇತುವೆಯ ತಾಣ,'  ನಯಾಗರ ಜಲಪಾತದಿಂದ  ಹೊರಗೆ ಬಿದ್ದ ನೀರು  ಹರಿದುಕೊಂಡು ಹೋಗುವ ಜಾಗದಲ್ಲಿ ಕಟ್ಟಿರುವ ಒಂದು ಸುಂದರ ಸೇತುವೆ. ಈ ಸ್ಥಳ ದಟ್ಟವಾದ ಕಾಡಿನಿಂದ ಮತ್ತು ಭೋರ್ಗರೆಯುವ ನಯಾಗರ ನದಿಯ ಜಲದಿಂದ  ಅತ್ಯದ್ಭುತವಾಗಿ ಕಾಣಿಸುತ್ತದೆ. 

The Famous Casinos

ಚಿ. ರವಿ, ಮತ್ತು ಸೌ. ಸರೋಜ, ಜಲಪಾತದ ಸ್ಥಳಕ್ಕೆ ಬಂದು ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದಾರೆ. ಪ್ರಕಾಶ್ ತನ್ನ ಕಾರ್ ಪಾರ್ಕ್ ಮಾಡಲು ಹೋಗಿದ್ದಾನೆ. 


A giant Wheel

The Rainbow Bridge, which is joining The Niagara Falls
The Skylon Tower Restaurant !
Niagara Falls (USA Side)

Prakash, Ravi, Saroj & Venkatesh


   ಟಿಕೆಟ್ ಖರೀದಿಸುವ ಆಫೀಸ್ 


HRLV, S & R


A place to relax !
Niagara Falls (Canadian Side)


The Maid of the mist drive


An Unforgettable experience, with blue Panchoes !

                                                            
                                                           'Maid of the mist' entrance..

           
Maid of the mist,  Open boat  journey..


Maid of the mist...

    
A great Experience !



A Great experience..


V & S

Ravi,  with the Panchoes


Prakash..


The Famous Table Rock area.


Saroj...


 Greenery everywhere...


  Lotus Pond

  
  We two..


 An Ultimate Experience, at Nigara water falls, down below.... !


Mother & Son,


During Lunch, on the Lush Green Lawn ! (At the opposite of the great falls)


A Boat down the Niagara river ..

  
At The Table Rock Area...


A magnificent  view from the Canadian side of  The Niagara Water Falls !!


There are lots of things to see; one has to stay at Nigagara town and explore...


ಹೋಗಿಬನ್ನಿಮತ್ತೆ ಮತ್ತೆ ಬನ್ನಿಬರುತ್ತಲೇ ಇರಿ...

Comments

Unknown said…
ನಿಮ್ಮ ಪ್ರವಾಸದ ಪೋಟೋಸ್ ನೋಡಿ ಸಂತಸವಾಯಿತು.
Unknown said…
ನಮ್ಮ ಊರು ಹೊಳಲ್ಕೆರೆ ಪಕ್ಕದ ಶಿವನಿ.
ತುಂಬಾ ಸಂತೋಷ ಸರ್ !
ತುಂಬಾ ಸಂತೋಷ ಸರ್ !

Popular posts from this blog

Toronto Zoo !