ಪಶ್ಚಿಮಾರ್ಧ ಗೋಳದ ಉತ್ತರ ಅಮೆರಿಕಾದ ಉತ್ತರಕ್ಕೆ ಹಬ್ಬಿರುವ ಪ್ರಕೃತಿ ರಮಣೀಯವಾದ ಕೆನಡಾದೇಶಕ್ಕೆ ಭೇಟಿಕೊಡುವ ಸುಯೋಗ ಈಗ ನಮಗೆ ದೊರೆತದ್ದು ನಮ್ಮ ಪ್ರೀತಿಯ ಮಕ್ಕಳಿಂದ. ಈ ಭಾಗದ ಅತ್ಯಂತ ರಮಣೀಯ ನಗರವಾದ ಟೊರಾಂಟೊ ನಮ್ಮನ್ನು ಸೂಜಿಗಲ್ಲಿನಂತೆ ಆಕರ್ಷಿಸಿದೆ.
ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಸಿಕ್ಕ ಭಾರತೀಯ ಪರಿವಾರ..



೨೩೬೦, ಡುಂಡಾಸ್ ಸ್ಟ್ರೀಟ್, ನಲ್ಲಿ, ವೆಸ್ಟ್ ಅಪಾರ್ಟ್ಮೆಂಟ್ಸ್, ಟೊರಾಂಟೋ.




                                                               ೩೩೮, ೩ ನೇ ಅಂತಸ್ತು




Comments

Popular posts from this blog

Toronto Zoo !